Ramya ask a journalist in twitter that why you did not ask questions Rahul Gandhi which you ask Narendra Modi, like which is favorite food etc.<br /><br />ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಮಾಡುವ ಟ್ವೀಟ್, ವಿವಾದವನ್ನೋ ಚರ್ಚೆಯನ್ನೋ ಹುಟ್ಟುಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಾರಿಯೂ ಅವರು ರಾಹುಲ್ ಹಾಗೂ ಮೋದಿ ಅವರ ಸಂದರ್ಶನದಲ್ಲಿನ ಭಿನ್ನತೆಯ ಕುರಿತು ಮಾಡಿರುವ ಟ್ವೀಟ್ ಚರ್ಚೆಯಲ್ಲಿದೆ.